Wednesday, 25 June 2014

ನಾನು ಪ್ರಸ್ಥಾಪಿಸಿದ ಹೊಸ ವ್ಹಿಡಿಯೋ ಬ್ಲಾಗ್


ಕಳೆದ ಮೂರು ತಿಂಗಳಿನಿಂದ ನಾನು ಪರಮ ಪೂಜ್ಯ ಬಾಪೂರವರ ವಿವಿಧ ಸುರಸವಾದ ವ್ಹಿಡಿಯೋಗಳನ್ನು ಪ್ರಮುಖವಾಗಿ ಸಂಕ್ಷಿಪ್ತವಾದ ಪ್ರವಚನಗಳ ಕ್ಲಿಪ್ಸ್ ನ್ನು ನನ್ನ ಬ್ಲಾಗ್ ನಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಅದನ್ನು ನಿಮ್ಮಲ್ಲಿ ಹಲವಾರು ಜನರು ನಮ್ಮ ಮೆಚ್ಚಿನ ಸದ್ಗುರು ’ಶ್ರೀ ಅನಿರುದ್ಧ ಬಾಪೂ ’ರವರಿದ್ದ ಬ್ಲಾಗ್ ನ್ನು ಬಹಳ ಕೂತಹಲದಿಂದ ನೋಡುತ್ತಿರುವಿರಿಯೆಂದು ತಿಳಿದಿದೆ. ಆದರೆ ವ್ಹಿಡಿಯೋಗಳನ್ನು ಅಪ್ ಲೋಡ್ ಮಾಡುವ ಪ್ರಮಾಣ ಹೆಚ್ಚುತ್ತಿರುವುದರಿಂದ ಮತ್ತು ಅದನ್ನು ನೋಡುವವರ ಪ್ರಮಾಣ ಕೂಡ ಹೆಚ್ಚುತ್ತಿರುವದರಿಂದ ನಾನು ಹೊಸ ವಿಡಿಯೋ ಬ್ಲಾಗ್ ಪ್ರಸ್ಥಾಪಿಸುತ್ತಿದ್ದೇನೆ ಇದರ ಮೂಲಕ ನಾನು ಎಲ್ಲಾ ವ್ಹಿಡಿಯೋಗಳನ್ನು ಅಲ್ಲದೆ ಸದ್ಗುರು ಶ್ರೀ ಅನಿರುದ್ಧರವರ ಪ್ರವಚನದ ಕ್ಲಿಪ್ಸ್ ಗಳನ್ನು ಪ್ರಕಾಶಿಸುತ್ತೇನೆ. ನೀವು ಅದನ್ನು ವ್ಹಿಡಿಯೋ ಬ್ಲಾಗ್ ನ ಈ ವಿಳಾಸದಲ್ಲಿ ನೋಡಬಹುದು. http://www.aniruddhabapu.in/



ಆದ್ದರಿಂದ ವಿವಿಧ ವ್ಹಿಡಿಯೋಗಳನ್ನು ನೋಡುವ ಸಲುವಾಗಿ ನೀವು ನನ್ನೊಡನೆ ನನ್ನ ವ್ಹಿಡಿಯೋ ಬ್ಲಾಗ್ ಅಥವಾ ಯು ಟ್ಯೂಬ್ ಚಾನೇಲ್ ಮೂಲಕ ಸಂಪರ್ಕದಲ್ಲಿರಿಯೆಂದು ವಿನಂತಿಸುತ್ತೇನೆ. ವ್ಹಿಡಿಯೋದಲ್ಲಿ ನಿಯಮಿತವಾಗಿ ಅಪ್ ಲೋಡ್ ಮಾಡಿದ್ದನ್ನು ನೋಡಲು ನೀವು ಯು ಟ್ಯೂಬ್ ಚಾನೇಲ್ ನ ನನ್ನ ವ್ಹಿಡಿಯೋ ಬ್ಲಾಗ್ ದಲ್ಲಿ ವರ್ಗಣಿದಾರರಾಗಿ ಅಥವಾ ಯು ಟ್ಯೂ ಚಾನೇಲ್ www.youtube.com/user/SamirsinhDattopadhye ದಲ್ಲಿ ನೇರವಾಗಿ ವರ್ಗಣಿ ಕಟ್ಟಬಹುದು.   
|| ಹರಿ ಓಂ || ಶ್ರೀರಾಮ || ಅಂಬಜ್ನ ||


No comments:

Post a Comment