Thursday 19 June 2014

ಸದ್ಗುರು ಅನಿರುದ್ಧ ಬಾಪೂರವರ ಉಪಾಸನೆ

ಪರಮಪೂಜ್ಯ ಸದ್ಗುರು ಬಾಪೂರವರು ಕಳೆದ ಮೂರು ಗುರುವಾರ ಶ್ರೀಹರಿಗುರುಗ್ರಾಮಕ್ಕೆ ಪ್ರವಚನಕ್ಕಾಗಿ ಬಂದಿಲ್ಲವೆಂದು ಸಮಸ್ತ ಶ್ರದ್ಧಾವಾನರಿಗೆ ಇದರ ಕಲ್ಪನೆಯಿದೆ. ಬಾಪೂರವರ ಸಲಗವಾಗಿ ೩ ಗುರುವಾರ ದರ್ಶನವಾಗದಿಲ್ಲದ್ದರಿಂದ ಅನೇಕ ಶ್ರದ್ಧಾವಾನರು ಬಾಪೂರವರ ಬಗ್ಗೆ ಆಸ್ಥೆಯಿಂದ ಹಾಗು ಪ್ರೇಮದಿಂದ ವಿಚಾರಣೆ  ಮಾಡಿರುವರು. ಆ ಎಲ್ಲಾ ಶ್ರದ್ಧಾವಾನರಿಗೆ ನಾನು ತಿಳಿಯಲಿಚ್ಛಿಸುವೆನೆಂದರೆ ಬಾಪೂ ಅವರ ಅತೀಶಯ ಕಠೋರವಾದ ಉಪಾಸನೆಯಲ್ಲಿ ವ್ಯಸ್ತರಿದ್ದು ಮುಂದಿನ ಕೆಲವು ಕಾಲದತನಕ ಈ ಉಪಾಸನೆಯು ನಡೆಯಲಿದೆ. ಈ ಉಪಾಸನೆಯ ಕಾರಣದಿಂದಾಗಿ ಪರಮಪೂಜ್ಯ ಬಾಪೂ ಕಳೆದ ೩ ಗುರುವಾರ ಶ್ರೀಹರಿಗುಗ್ರಾಮಕ್ಕೆ ಬರಲಿಲ್ಲ ಇದನ್ನು ಕೃಪೆಯಾಗಿ ಶ್ರದ್ಧಾವಾನರು ತಿಳಿದು ಕೊಳ್ಳ ಬೆಕೆಂದು ವಿನಂತಿ.

ಮುಂದೆ ಬರುವ ಕೆಲವು ಕಾಲದತನಕ ಪರಮಪೂಜ್ಯ ಬಾಪೂರವರ ಶ್ರೀಹರಿಗುರುಗ್ರಾಮದಲ್ಲಿ ಪ್ರವಚನಕ್ಕಾಗಿ ಬರುವದು ಅವರ ಉಪಾಸನೆಯನ್ನು ಅವಲಂಬಿಸರುತ್ತದೆ.|| ಹರಿ ಓಂ || ಶ್ರೀರಾಮ || ಅಂಬಜ್ನ ||

No comments:

Post a Comment