ಹರಿ ಓಂ
ಎಲ್ಲ ಶ್ರದ್ಧಾವಂತರ ಸಲುವಾಗಿ ಒಂದು ಆನಂದದ ಸುದ್ದಿ ಏನೆಂದರೆ,
ಪ್ರತಿವರ್ಷ ಶ್ರೀ ಅನಿರುದ್ಧ ಗುರುಕ್ಷೇತ್ರಮದಲ್ಲಿ ನಡೆಯಲಿರುವ
ಹನುಮಾನಚಲೀಸಾ ಪಠಣ ಈ ವರ್ಷದ ಅಧಿಕ ಆಶ್ವಿನ ಮಾಸದಲ್ಲಿ
ಸೋಮವಾರ ದಿನಾಂಕ 21 ಸಪ್ಟೆಂಬರ 2020 ರಿಂದ ಭಾನುವಾರ
ದಿನಾಂಕ 27 ಸಪ್ಟೆಂಬರ 2020 ಈ 7 ದಿವಸಗಳಲ್ಲಿ ಸಂಪನ್ನವಾಗಲಿದೆ.
ಮಾತ್ರ ಈ ವರ್ಷ ಗುರುಕ್ಷೇತ್ರಮದಲ್ಲಿ
ಪ್ರತ್ಯಕ್ಷವಾಗಿ ಪಠಣ ಮಾಡಲು ಬರದೇ ಇರುವ ತೊಂದರೆ ಗಮನಿಸಿ, ಕಳೆದ ಹಲವಾರು ವರ್ಷಗಳ ರೆಕಾರ್ಡಿಂಗನ ಉಪಯೋಗ ಮಾಡಿ, ಅನಿರುದ್ಧ
ಟಿ.ವ್ಹಿ., ಫೇಸಬುಕ್ ಪೇಜ್, ಯು ಟ್ಯೂಬ ನ ಮುಖಾಂತರ ಹಾಗೆಯೇ '' ಅನಿರುದ್ಧ ಭಜನ ಮ್ಯೂಜಿಕ್ ರೇಡಿಯೋ '' ಮೇಲಿಂದ ( ಆಡಿಯೋ ಸ್ವರೂಪದಲ್ಲಿ
) ಶ್ರದ್ಧಾವಂತರಿಗೆ ಈ ಪಠಣದ ಲಾಭವನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದೆ.
ಈ ಪಠಣದಲ್ಲಿ ಪ್ರತಿಯೊಬ್ಬ
ಶ್ರದ್ಧಾವಂತನು ತಮ್ಮತಮ್ಮ ಮನೆಯಲ್ಲಿ ಕುಳಿತುಕೊಂಡು ಒಂದು ದಿವಸ ಅಥವಾ ಅವನ ಇಚ್ಛೆ ಇದ್ದರೆ ಒಂದಕ್ಕಿಂತ ಹೆಚ್ಚು ದಿವಸ ಕೂಡಾ ಜಪಕನೆಂದು ಸಹಭಾಗಿ
ಆಗಬಹುದು. ಮಾತ್ರ ಸಂಪ್ರದಾಯದಂತೆ ಪ್ರತಿಯೊಂದು ದಿವಸ ಈ ಪಠಣದಲ್ಲಿ '' A '' ಹಾಗು '' B
'' ಹೀಗೆ ಎರಡು
ಬ್ಯಾಚುಗಳು ಇರುವದು ಹಾಗು ಆ ದಿವಸದ ಪಠಣದಲ್ಲಿ ಪ್ರತಿಯೊಬ್ಬ
ಶ್ರದ್ಧಾವಂತನು ಎರಡರಲ್ಲಿಯ ಒಂದೇ ಬ್ಯಾಚಿನಲ್ಲಿ ಹೆಸರನ್ನು ರಜಿಸ್ಟರ್ ಮಾಡಲು ಸಾಧ್ಯ.
ಪಠಣದವೇಳಾಪತ್ರಿಕೆ( ಸಮಯಸೂಚಿ)ಕೆಳಗಿನಂತೆಇರುವದು.
|
'' A '' ಬ್ಯಾಚು |
'' B '' ಬ್ಯಾಚು |
ಆವರ್ತನೆಗಳು |
ಎರಡೂಬ್ಯಾಚುಗಳಲ್ಲಿಯಶ್ರದ್ಧಾವಂತರಿಗೆ ಒಂದೊಂದು ಗಂಟೆಯ ಆವರ್ತನೆ ಇರುವದು ಹಾಗು ಪೂರ್ಣ ದಿವಸದಲ್ಲಿ ಅವರಿಗೆ ಒಟ್ಟಿಗೆ ಆರು ಸಲ ಆವರ್ತನೆಗೆಕುಳಿತುಕೊಳ್ಳುವದಿದೆ. ''A''ಬ್ಯಾಚಿನ ಆವರ್ತನೆ
ಆಗುತ್ತಿರುವಾಗ''B''ಬ್ಯಾಚಿನಶ್ರದ್ಧಾವಂತರಿಗೆ ವಿಶ್ರಾಂತಿ ಇರುವದು
ಮತ್ತುಅದರಂತೆಯೇ ''B '' ಬ್ಯಾಚಿನ ಆವರ್ತನೆ
ಆಗುತ್ತಿರುವಾಗ''
A '' ಬ್ಯಾಚಿನಶ್ರದ್ಧಾವಂತರಿಗೆ
ವಿಶ್ರಾಂತಿ ಇರುವದು. |
|
ಬೆಳಿಗ್ಗೆ 8.00-8.15 ಎರಡೂ ಬ್ಯಾಚುಗಳು ಒಟ್ಟಿಗೆ |
3 |
||
1 |
8.15 – 9.00 |
9.00 – 10.00 |
8 + 11 |
|
2 |
10.00 – 11.00 |
11.00 – 12.00 |
11 + 11 |
|
3 |
12.00 – 1.00 |
1.00 – 2.00 |
11 + 11 |
|
4 |
2.00 – 3.00 |
3.00 – 4.00 |
11 + 11 |
|
5 |
4.00 – 5.00 |
5.00 – 6.00 |
11 + 11 |
|
6 |
6.00 – 7.00 |
7.00 – 8.00 |
11 + 11 |
|
|
ಸಾಯಂಕಾಲ 8.00-8.15ಎರಡೂ ಬ್ಯಾಚುಗಳು ಒಟ್ಟಿಗೆ |
3 |
ಹೆಸರನ್ನು ರಜಿಸ್ಟರ್ ಮಾಡುವ
ಸಲುವಾಗಿ ವೆಬ್ಸೈಟ್ (website) ಲಿಂಕ್
https://pathan.aniruddha-devotionsentience.com
ಹಾಗೆಯೇ ಯಾವನೊಬ್ಬ ಶ್ರದ್ಧಾವಂತನಿಗೆ
ಪೂರ್ಣ ದಿವಸ ಜಪಕನೆಂದು ಸಹಭಾಗಿಯಾಗಲು ಸಾಧ್ಯವಾಗದಿದ್ದರೆ, ಅವನು ಪಠಣದ ಈ ಏಳು
ದಿವಸಗಳಲ್ಲಿ ದಿವಸದ ಯಾವದೇ ವೇಳೆಗೆ
ತನ್ನ ಅನುಕೂಲದಂತೆ ಪಠಣದಲ್ಲಿ ಸಹಭಾಗಿಯಾಗಬಹುದು.
ಜಪಕರಿಗೆ ಊಟದ ಪಥ್ಯೆಯ ಅಥವಾ
ಡ್ರೆಸ್ ಕೋಡಿನ ಯಾವದೇ ಬಂಧನ ಇರುವದಿಲ್ಲ
ಎಂಬುದನ್ನು ಎಲ್ಲ ಶ್ರದ್ಧಾವಂತರು ಗಮನದಲ್ಲಿಡಬೇಕು. ಆದರೆ ಮಾಂಸಾಹಾರ ಸೇವನೆ ಮಾಡದೇ ಇರುವದು ಶ್ರೇಯಸ್ಕರ.
ಅದಕ್ಕಾಗಿ ಸದ್ಗುರು
ಅನಿರುದ್ಧರ ಕೃಪಾಶೀರ್ವಾದದಿಂದ ಲಭಿಸಿದ ಈ ಸುವರ್ಣ ಅವಕಾಶದ ಲಾಭವನ್ನು ಆದಷ್ಟು ಹೆಚ್ಚು ಶ್ರದ್ಧಾವಂತರು
ಪಡೆಯಬೇಕು.
II ಹರಿ ಓಂII IIಶ್ರೀರಾಮII IIಅಂಬಜ್ಞII
IIನಾಥಸಂವಿಧ್II
- ಸಮೀರಸಿಂಹ ದತ್ತೋಪಾಧ್ಯೆ
ಶುಕ್ರವಾರ ದಿನಾಂಕ 11 ಸಪ್ಟೆಂಬರ್ 2020
No comments:
Post a Comment